Bajaj Pulsar NS400Z Price, Mileage, Images, Colours: ಹೊಸ ಬಜಾಜ್ ಪಲ್ಸರ್ NS400Z ವಿಶೇಷತೆಗಳು! ಮತ್ತು ಇದರ ಬೆಲೆ ತಿಳಿಯಿರಿ.
Bajaj Pulsar NS400Z Price, Mileage, Images, Colours: ಹೊಸ ಬಜಾಜ್ ಪಲ್ಸರ್ NS400Z ವಿಶೇಷತೆಗಳು! ಮತ್ತು ಇದರ ಬೆಲೆ ತಿಳಿಯಿರಿ. ಬಜಾಜ್ ತನ್ನ ಪಲ್ಸರ್ ಲೈನ್-ಅಪ್‌ಗೆ ಶಕ್ತಿಯುತ ಮಾದರಿಯನ್ನು ಸೇರಿಸಿದೆ. ಬಹು ನಿರೀಕ್ಷಿತ ಪಲ್ಸರ್ NS400Z ಅನ್ನು ರೂ. 1.85 ಲಕ್ಷ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ 400ಸಿಸಿ ಬೈಕ್ ಈ ಬೆಲೆಗೆ ಲಭ್ಯವಾಗಿದೆ. ಇದರ ಬೆಲೆ, ವೈಶಿಷ್ಟ್ಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ನೋಡಿ. ಹೊಸ ಬಜಾಜ್ ಪಲ್ಸರ್ … Read more