Tata Curvv EV: ಒಂದು ಬಾರಿ ಚಾರ್ಜ್ ಮಾಡಿದರೆ 502 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಟಾಟಾ ಕರ್ವ್ ಐವಿ! ಇದರ ಬೆಲೆ ತಿಳಿದುಕೊಳ್ಳಿ.
Tata Curvv EV: ಒಂದು ಬಾರಿ ಚಾರ್ಜ್ ಮಾಡಿದರೆ 502 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಟಾಟಾ ಕರ್ವ್ ಐವಿ! ಇದರ ಬೆಲೆ ತಿಳಿದುಕೊಳ್ಳಿ. ಟಾಟಾ ವಾಹನಗಳು (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚೆಗೆ ದೇಶೀಯ ಹೊಸ ಕರ್ವ್ ಇವಿ (Curvv EV) ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಇದೊಂದು ಪ್ರೇಮಿಯಮ್ ಲಿಟಿಕ್ ಕೂಪೆ ಎಸ್ ಯುವಿ, ನವೀನ ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಇಂದಿನಿಂದ (ಆಗಸ್ಟ್ 12) ಈ ಕಾರಿನ ಬುಕ್ಕಿಂಗ್ … Read more